Dharwad

ಧಾರವಾಡ ಜಿಲ್ಲಾಸ್ಪತ್ರೆಗೆ ಅಂಬ್ಯುಲೆನ್ಸ್ ಹಸ್ತಾಂತರಿಸಿದ ಕೇಂದ್ರ ಸಚಿವ ಜೋಶಿ…

Share

ಸಿಎಸ್‌ಆರ್ ಅನುದಾನದಡಿ ಟಾಟಾ ಹಿಟಾಚಿ ಕಂಪೆನಿ ನೀಡಿದ ಅಂಬ್ಯುಲೆನ್ಸ್‌ನ್ನು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಶನಿವಾರ ಧಾರವಾಡದ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿದರು.

ಟಾಟಾ ಹಿಟಾಚಿ ಕಂಪೆನಿಯು ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಸ್ಪತ್ರೆಗೆ ಈ ಅಂಬ್ಯುಲೆನ್ಸ್‌ನ್ನು ಪ್ರಹ್ಲಾದ ಜೋಶಿ ಅವರ ಸೂಚನೆ ಮೇರೆ ನೀಡಿದ್ದು, ಜೋಶಿ ಅವರು ಅದನ್ನು ಜಿಲ್ಲಾಸ್ಪತ್ರೆ ಸರ್ಜನ್ ಡಾ.ಸಂಗಪ್ಪ ಗಾಬಿ ಅವರಿಗೆ ಹಸ್ತಾಂತರಿಸಿದರು.

Tags: