Vijayapura

ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯ ಶುಭಾಶಯ ಕೋರಿದ ಕ್ರೀಡಾಪಟುಗಳು

Share

ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಏಷ್ಯಾ ಕಪ್ ಪಂದ್ಯದ ಹಿನ್ನೆಲೆಯಲ್ಲಿ, ಕ್ರೀಡಾಭಿಮಾನಿಗಳು ಮತ್ತು ಕ್ರೀಡಾಪಟುಗಳು ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಬೇಕೆಂದು ಜೈಕಾರ ಕೂಗಿದರು. ವಿಜಯಪುರ ನಗರದ ಡಾ. ಬಿ.ಆರ್. ಅಂಬೇಡ್ಕ‌ರ್ ಕ್ರೀಡಾಂಗಣದಲ್ಲಿ, ಕ್ರೀಡಾಪಟುಗಳು ಭಾರತಕ್ಕೆ ಶುಭಹಾರೈಸಿದರು. ಈ ವೇಳೆ ಯುವಕರು ಸಹ ಉಪಸ್ಥಿತರಿದ್ದರು.

Tags: