ಬೆಳಗಾವಿಯ ವಡಗಾಂವ ಆದರ್ಶನಗರದ ರಹಿವಾಸಿ ಮತ್ತು ಶ್ರೀ ಸಮಾದೇವಿ ಸಂಸ್ಥಾನದ ಮಾಜಿ ಅಧ್ಯಕ್ಷ ಸಣ್ಣ ಉದ್ಯಮಿ ಸುಭಾಷ್ ಬಾಳೇಕುಂದ್ರಿ (82) ಇಂದು ಕೊಲ್ಹಾಪುರದ ತಮ್ಮ ನಿವಾಸದಲ್ಲಿ ನಿಧನರಾದರು.
ಮೃತರ ಅಂತ್ಯಕ್ರಿಯೆಯೂ ಶುಕ್ರವಾರ ಸೆ.12 ರಂದು ನಡೆದಿದ್ದು, ರವಿವಾರ, ಸೆಪ್ಟೆಂಬರ್ 14, 2025 ರಂದು ಬೆಳಿಗ್ಗೆ 9 ಗಂಟೆಗೆ ಕೊಲ್ಹಾಪುರದ ಪಂಚಗಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆ ನಡೆಯಲಿದೆ.



Recent Comments