ಸಿಎಸ್ಆರ್ ಅನುದಾನದಡಿ ಟಾಟಾ ಹಿಟಾಚಿ ಕಂಪೆನಿ ನೀಡಿದ ಅಂಬ್ಯುಲೆನ್ಸ್ನ್ನು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಶನಿವಾರ ಧಾರವಾಡದ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿದರು.

ಟಾಟಾ ಹಿಟಾಚಿ ಕಂಪೆನಿಯು ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಸ್ಪತ್ರೆಗೆ ಈ ಅಂಬ್ಯುಲೆನ್ಸ್ನ್ನು ಪ್ರಹ್ಲಾದ ಜೋಶಿ ಅವರ ಸೂಚನೆ ಮೇರೆ ನೀಡಿದ್ದು, ಜೋಶಿ ಅವರು ಅದನ್ನು ಜಿಲ್ಲಾಸ್ಪತ್ರೆ ಸರ್ಜನ್ ಡಾ.ಸಂಗಪ್ಪ ಗಾಬಿ ಅವರಿಗೆ ಹಸ್ತಾಂತರಿಸಿದರು.



Recent Comments