Belagavi

ಮಸೀದಿ ಅಜಾನ್ ಶಬ್ದ ಕಿರಿಕಿರಿ ವಿರುದ್ಧ ಹಿಂದು ಸಂಘಟನೆ ಹೋರಾಟ. ಆರ್ ಟಿ ಓ ವೃತ್ತದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಆರತಿ. ಆರತಿ ಮಾಡಿ, ಹನುಮಾನ ಚಾಲಿಸಾ ಪಠಣ

Share

ಮಸೀದಿ ಅಜಾನ್ ಶಬ್ದ ಕಿರಿಕಿರಿ ವಿರುದ್ಧ ಹಿಂದು ಸಂಘಟನೆ ಹೋರಾಟ.

ಅಜಾನ್ ಶಬ್ದ ಮಾಲಿನ್ಯ ನಿಲಿಸಬೇಕು ಎಂದು ಹೋರಾಟ.

ಸುಪ್ರೀಂ ಕೋರ್ಟ್ ‌ಆದೇಶ ಪಾಲನೆಗೆ ಸರ್ಕಾರದ ಮೇಲೆ ಒತ್ತಡ ತರಲು ಅಭಿಯಾನ.

ಬೆಳಗಾವಿ ನಗರದ ನೂರು, ಜಿಲ್ಲೆಯ 500 ಕ್ಕೂ ಹೆಚ್ಚು ‌ಮಸೀದಿಗಳು.

ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರಿಂದ ತೀವ್ರ ಭದ್ರತೆ.

ಬೆಳಗಾವಿ ಆರ್ ಟಿ ಓ ವೃತ್ತದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಆರತಿ.

ಆರತಿ ಮಾಡಿ, ಹನುಮಾನ ಚಾಲಿಸಾ ಪಠಣ.

ಶ್ರೀರಾಮ ಸೇನೆ ಕಾರ್ಯಕರ್ತರಿಂದ ಪಠಣ.

ಸ್ಪೀಕರ್ ನಲ್ಲಿ ಭಜನೆ ಹಾಡು ಹಾಕಿರೋ ಕಾರ್ಯಕರ್ತರು.

ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ಭಜನೆ, ಹನುಮಾನ ಚಾಲಿಸ್, ಮಂತ್ರ ಪಠಣ.

ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ಪರಿಶೀಲನೆ

Tags: