Accident

ಮಳೆ, ಗಾಳಿ ರಭಸಕ್ಕೆ ಕುಸಿದು ಬಿದ್ದ ಶಾಲಾ ಮೇಲ್ಛಾವಣಿ

Share

ಮಳೆ ಹಾಗೂ ಗಾಳಿಯ ರಭಸಕ್ಕೆ ಶಾಲಾ ಮೇಲ್ಛಾವಣಿ ಕುಸಿದು ಬಿದ್ದಿರುವ ಘಟನೆ ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

 

ಶಾಲೆಯ ಮೇಲ್ಛಾವಣಿಯನ್ನು ಇತ್ತೀಚೆಗಷ್ಟೇ ಅಳವಡಿಸಲಾಗಿತ್ತು. ಆದರೆ, ನಿನ್ನೆಯಷ್ಟೇ ಸುರಿದ ಭಾರೀ ಗಾಳೆ ಮಳೆಗೆ ತಗಡಿನ ಶೀಟ್ ಹಾಗೂ ಹೆಂಚುಗಳು ಕಳಚಿ ಬಿದ್ದಿವೆ

Tags: