ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಎದರಲ್ಲಿಯೇ ಕಳೆದ ಮೇ. 30 ರಂದು ನಡೆದ ನಡೆದಿದ್ದ ಬಿಮ್ಸ್ ಅಧಿಕಾರಿಯ ರಸ್ತೆ ಅಪಘಾತದ ಸಾವಿಗೆ ಈಗ ರೋಚಕ ತಿರುವ ಪಡೆದಿದ್ದು

ಇದು ರಸ್ತೆ ಅಪಘಾತ ಅಲ್ಲ, ಕೊಲೆ ಎನ್ನವದನ್ನು ಪತ್ತೆ ಮಾಡಿರುವ ಬೆಳಗಾವಿಯ ಪೊಲೀಸರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸಿಯಾಗಿದ್ದಾರೆ.

ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Recent Comments