ಬೆಳಗಾವಿಯ ಮಾರ್ಕಂಡೇಯ ನದಿಯ ದಂಡೆಯ ಮೇಲೆ ಕಸದ ರಾಶಿ, ವೈದ್ಯಕೀಯ ತ್ಯಾಜ್ಯ ಹಳೆಯ ಬಟ್ಟೆಗಳನ್ನು ಎಲ್ಲೆಂದರಲ್ಲಿ ಹಾಕಿದ್ದು ನದಿಯ ಕಲುಷಿತಗೊಂಡಿದೆ

ಬೆಳಗಾವಿಯ ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಂದಾಂದ . ಮಾರ್ಕಂಡೇಯ ನದಿಯೂ ಕುಲಷಿತಗೊಂಡಿದು
ನದಿಯ ಅಕ್ಕಪಕ್ಕ ದೇವರ ಫೋಟೋ,

ಔಷದಿಗಳ ಬಾಟಲಿಗಳು ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ವಾಟರ್ ಬಾಟಲ್ ಮತ್ತು ಮದ್ಯಪಾನ ಬಾಟಲ್, ಹಳೆಯ ಬಟ್ಟೆಗಳು ನದಿಯಲ್ಲಿ ಮೇಲೆ ಅಧಿಕ

ಪ್ರಮಾಣದಲ್ಲಿದ್ದು .ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ


Recent Comments