ಮಳೆ ಹಾಗೂ ಗಾಳಿಯ ರಭಸಕ್ಕೆ ಶಾಲಾ ಮೇಲ್ಛಾವಣಿ ಕುಸಿದು ಬಿದ್ದಿರುವ ಘಟನೆ ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಶಾಲೆಯ ಮೇಲ್ಛಾವಣಿಯನ್ನು ಇತ್ತೀಚೆಗಷ್ಟೇ ಅ
ಳವಡಿಸಲಾಗಿತ್ತು. ಆದರೆ, ನಿನ್ನೆಯಷ್ಟೇ ಸುರಿದ ಭಾರೀ ಗಾಳೆ ಮಳೆಗೆ ತಗಡಿನ ಶೀಟ್ ಹಾಗೂ ಹೆಂಚುಗಳು ಕಳಚಿ ಬಿದ್ದಿವೆ

Recent Comments